Please enable Javascript
ಮುಖ್ಯ ವಿಷಯಕ್ಕೆ ತೆರಳಿ

Your city, our commitment

Uber strives to be a zero-emission and low-packaging-waste platform by 2040.

ಹಸಿರು ಸವಾರಿ ಮಾಡಲು ಹೆಚ್ಚಿನ ಮಾರ್ಗಗಳನ್ನು ಒದಗಿಸುತ್ತಿದೆ

ವೈಯಕ್ತಿಕ ಕಾರಿಗೆ ಸುಸ್ಥಿರ, ಹಂಚಿಕೊಂಡ ಬದಲಿ ಮಾರ್ಗಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ.

  • Uber Green

    Uber Green ಎನ್ನುವುದು ಮಾಲಿನ್ಯ ರಹಿತ ಅಥವಾ ಕಡಿಮೆ ಮಾಲಿನ್ಯದ ಸವಾರಿಗಳಿಗಾಗಿ ವಿಶ್ವದಲ್ಲಿ ಅತಿ ವ್ಯಾಪಕವಾಗಿ ಲಭ್ಯವಿರುವ ಬೇಡಿಕೆಯ ಮೇರೆಗೆ ಸಂಚಾರ ಸೌಕರ್ಯ ಆಗಿದೆ. ಇಂದು, 3 ಖಂಡಗಳು, 20 ದೇಶಗಳು ಮತ್ತು ನೂರಾರು ನಗರಗಳಾದ್ಯಂತ 110 ಪ್ರಮುಖ ನಗರ ಮಾರುಕಟ್ಟೆಗಳಲ್ಲಿ Uber Green ಲಭ್ಯವಿದೆ.

  • ಸಾರಿಗೆ

    ನೈಜ ಸಮಯದ ಸಾರಿಗೆ ಮಾಹಿತಿ ಮತ್ತು ಟಿಕೆಟ್ ಖರೀದಿಯನ್ನು ನೇರವಾಗಿ Uber ಆ್ಯಪ್‌ನಲ್ಲಿ ಸೇರಿಸಲು ನಾವು ವಿಶ್ವದಾದ್ಯಂತದ ಸ್ಥಳೀಯ ಸಾರಿಗೆ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ.

  • ಬೈಕ್‌ಗಳು ಮತ್ತು ಸ್ಕೂಟರ್‌ಗಳು

    ಮೈಕ್ರೊಮೊಬಿಲಿಟಿ ಆಯ್ಕೆಗಳನ್ನು ವಿಸ್ತರಿಸುವ ಯೋಜನೆಗಳ ಜೊತೆಗೆ, ನಾವು ಜಾಗತಿಕವಾಗಿ 55+ ನಗರಗಳಲ್ಲಿ Lime ಬೈಕ್‌ಗಳು ಮತ್ತು ಸ್ಕೂಟರ್‌ಗಳನ್ನು Uber ಆ್ಯಪ್‌ಗೆ ಸಂಯೋಜಿಸಿದ್ದೇವೆ.

1/3

ಚಾಲಕರು ವಿದ್ಯುತ್ ವಾಹನ ಚಲಾಯಿಸಲು ಸಹಾಯ ಮಾಡಿ

ಚಾಲಕರು ಹಸಿರು ಭವಿಷ್ಯದತ್ತ ಸಾಗುತ್ತಿದ್ದಾರೆ ಮತ್ತು Uber ಅವರನ್ನು ಬೆಂಬಲಿಸಲು ಬದ್ಧವಾಗಿದೆ. ನಮ್ಮ ಗ್ರೀನ್ ಫ್ಯೂಚರ್ ಪ್ರೋಗ್ರಾಂ ಕೆನಡಾ, ಯುರೋಪ್ ಮತ್ತು ಯುಎಸ್‌ನಲ್ಲಿ 2025 ರ ವೇಳೆಗೆ ಲಕ್ಷಾಂತರ ಚಾಲಕರು ಬ್ಯಾಟರಿ EV ಗಳಿಗೆ ಪರಿವರ್ತನೆಗೊಳ್ಳಲು ಸಹಾಯ ಮಾಡಲು 800 ಮಿಲಿಯನ್ ಮೌಲ್ಯದ ಸಂಪನ್ಮೂಲಗಳಿಗೆ ಪ್ರವೇಶವನ್ನು ಒದಗಿಸುತ್ತದೆ.

Helping merchants access more sustainable packaging

To address single-use-plastic waste and its effects on the environment, we’re committed to supporting restaurant merchants’ transition to recyclable, compostable, and reusable packaging. We’ll help merchants with this transition in every city where we do business through a combination of discounts, incentives, and advocacy—with the goals of ending all unnecessary plastic waste from Uber Eats restaurant deliveries by 2030 and eliminating emissions on deliveries by 2040.

ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಸಹಭಾಗಿತ್ವ

Uber is bringing our innovation, technology, and talent to the fight against climate change. We’re partnering with NGOs, advocacy groups, and environmental justice organizations to help expedite a clean and equitable energy transition. We’re teaming up with experts, vehicle manufacturers, charging network providers, EV and e-bike rental fleets, and utility companies to help drivers gain affordable access to green vehicles and charging infrastructure. We’re also working with suppliers of recyclable, reusable, and compostable packaging to enable restaurant merchants to access quality packaging at reduced prices.

ನಮ್ಮ ಸಹಯೋಗಿಗಳು ಮತ್ತು ಪಾಲುದಾರರು

ಚಾರ್ಜಿಂಗ್ ಮೂಲಸೌಕರ್ಯ

1/10

ಎಲೆಕ್ಟ್ರಿಕ್ ವಾಹನಗಳು

1/13

Sustainable packaging

1/7

ಪಾರದರ್ಶಕತೆಗೆ ಆದ್ಯತೆ ನೀಡುವುದು

ನಾವು ಇಂದು ಎಲ್ಲಿ ನಿಲ್ಲುತ್ತೇವೆ ಎಂಬುದನ್ನು ಗಂಭೀರವಾಗಿ ನೋಡುವುದರ ಮೂಲಕ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ಫಲಿತಾಂಶಗಳನ್ನು ಹಂಚಿಕೊಳ್ಳುವುದರೊಂದಿಗೆ ಪ್ರಗತಿ ಪ್ರಾರಂಭವಾಗುತ್ತದೆ.

ESG ವರದಿ

Uber ನ ಪರಿಸರ, ಸಾಮಾಜಿಕ ಮತ್ತು ಆಡಳಿತ ವರದಿಯು, ಪ್ರಮುಖ ವ್ಯವಹಾರ ಹಾಗೂ ಸಾಮಾಜಿಕ ಪರಿಣಾಮದ ಚಟುವಟಿಕೆಗಳ ಮೂಲಕ, ನಿಜ ಜೀವನದಲ್ಲಿ ಪ್ರತಿಯೊಬ್ಬರಿಗೂ ಸಂಚರಿಸುವುದನ್ನು ಸುಲಭಗೊಳಿಸುವಲ್ಲಿ ನಾವು ಹೇಗೆ ಸಹಾಯ ಮಾಡುತ್ತೇವೆ ಎನ್ನುವುದನ್ನು ತೋರಿಸುತ್ತದೆ.

ಹವಾಮಾನ ಮೌಲ್ಯಮಾಪನ ಮತ್ತು ಕಾರ್ಯಕ್ಷಮತೆ ವರದಿ

ನಮ್ಮ ಹವಾಮಾನ ಮೌಲ್ಯಮಾಪನ ಮತ್ತು ಕಾರ್ಯಕ್ಷಮತೆ ವರದಿಯು US, ಕೆನಡಾ ಮತ್ತು ಯುರೋಪ್‌ನ ಪ್ರಮುಖ ಮಾರುಕಟ್ಟೆಗಳಲ್ಲಿ ನಮ್ಮ ಪ್ಲಾಟ್‌ಫಾರ್ಮ್‌ ಮೂಲಕ ಕೈಗೊಳ್ಳಲಾದ ಶತಕೋಟಿ ಸವಾರಿಗಳನ್ನು ವಿಶ್ಲೇಷಿಸುತ್ತದೆ. ನಮ್ಮ ಉತ್ಪನ್ನಗಳನ್ನು ಚಾಲಕರು ಹಾಗೂ ಸವಾರರು ನೈಜ-ಪ್ರಪಂಚದಲ್ಲಿ ಬಳಕೆ ಮಾಡಿರುವುದನ್ನು ಆಧರಿಸಿ, ಪ್ರಭಾವದ ಮೆಟ್ರಿಕ್‌ಗಳನ್ನು ಮೌಲ್ಯಮಾಪನ ಮಾಡಿ ಪ್ರಕಟಿಸಿದ ಮೊದಲ—ಮತ್ತು ಸಂಚಾರ ಸೌಕರ್ಯ ಕಂಪೆನಿಗಳಲ್ಲಿ ಏಕೈಕ ಕಂಪೆನಿ— Uber ಆಗಿರುತ್ತದೆ.

ಯುರೋಪಿನಲ್ಲಿ ವಿದ್ಯುದ್ದೀಕರಣಕ್ಕೆ ನಾಂದಿ

ಯುರೋಪ್ ಮತ್ತು ಪ್ರಪಂಚದಾದ್ಯಂತ ಸುಸ್ಥಿರತೆಗೆ ತನ್ನ ಬದ್ಧತೆಯ ವೇಗವನ್ನು Uber ಹೆಚ್ಚಿಸುತ್ತಿದೆ. Uber ನ ಧೋರಣೆ ಮತ್ತು ನಮ್ಮ ಗುರಿಗಳನ್ನು ತಲುಪಲು ನಾವು ಕಾರು ತಯಾರಕರು, ಚಾರ್ಜಿಂಗ್ ಕಂಪನಿಗಳು ಮತ್ತು ನೀತಿ ನಿರೂಪಕರೊಂದಿಗೆ ಪಾರ್ಟ್‌ನರ್ ಆಗಬೇಕೆಂದು ನಾವು ಹೇಗೆ ಆಶಿಸುತ್ತೇವೆ ಎಂಬುದನ್ನು ನಮ್ಮ SPARK! ವರದಿಯು ವಿವರಿಸುತ್ತದೆ.

ವಿಜ್ಞಾನ ಆಧಾರಿತ ಗುರಿಗಳ ಅಭಿಯಾನ

ಶೂನ್ಯ-ಹೊರಸೂಸುವಿಕೆ ವೇದಿಕೆಯಾಗಲು ನಮ್ಮ ಈ ಆಂಧೋಲನದ ಹೊಣೆಗಾರಿಕೆ ಮತ್ತು ಕಠಿಣತೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ಸಹಾಯ ಮಾಡಲು Uber ವಿಜ್ಞಾನ ಆಧಾರಿತ ಗುರಿಗಳ ಕಾರ್ಯಕ್ರಮಕ್ಕೆ (SBTi) ಸೇರಿಕೊಂಡಿದೆ. SBTi ಗುರಿ ನಿಗದಿಪಡಿಸುವಾಗ ಉತ್ತಮ ಅಭ್ಯಾಸಗಳನ್ನು ವ್ಯಾಖ್ಯಾನಿಸುತ್ತದೆ ಮತ್ತು ಸ್ವತಂತ್ರವಾಗಿ ಪ್ರಗತಿಯನ್ನು ನಿರ್ಣಯಿಸುತ್ತದೆ ಮತ್ತು ಅನುಮೋದಿಸುತ್ತದೆ.

This site and the related Climate Assessment and Performance Report; SPARK! report; and Environmental, Social, and Governance Report contain forward-looking statements regarding our future business expectations and goals, which involve risks and uncertainties. Actual results may differ materially from the results anticipated. For more information, please see our reports.