ಚಾಲಕನ ಆಸನದಲ್ಲಿ ಕುಳಿತುಕೊಳ್ಳಿ ಮತ್ತು ಹಣ ಸಂಪಾದಿಸಿ
ಸಕ್ರಿಯ ಸವಾರರ ಅತಿದೊಡ್ಡ ನೆಟ್ವರ್ಕ್ ಹೊಂದಿದ ಪ್ಲಾಟ್ಫಾರ್ಮ್ನಲ್ಲಿ ಚಾಲನೆ ಮಾಡಿ.
ನಿಮ್ಮ ಕಾರನ್ನು ಬಾಡಿಗೆಗೆ ನೀಡುವ ಮೂಲಕ ಹಣ ಸಂಪಾದಿಸಿ
ಸಾವಿರಾರು ಚಾಲಕರೊಂದಿಗೆ ಸಂಪರ್ಕ ಸಾಧಿಸಿ ಮತ್ತು Uber ನ ಉಚಿತ ಫ್ಲೀಟ್ ನಿರ್ವಹಣಾ ಸಾಧನಗಳೊಂದಿಗೆ ಪ್ರತಿ ವಾರಕ್ಕೆ ಹೆಚ್ಚು ಗಳಿಸಿ.
ನಿಮಗೆ ತಿಳಿದಿರುವ Uber, ವ್ಯವಹಾರಕ್ಕಾಗಿ ಮರುರೂಪಿಸಲಾಗಿದೆ
ಯಾವುದೇ ಗಾತ್ರದ ಕಂಪನಿಗಳಿಗೆ ಜಾಗತಿಕ ಸವಾರಿಗಳು ಮತ್ತು ಊಟಗಳು ಹಾಗೂ ಸ್ಥಳೀಯ ಡೆಲಿವರಿಗಳನ್ನು ನಿರ್ವಹಿಸುವ ಒಂದು ಪ್ಲಾಟ್ಫಾರ್ಮ್.
ನೀವು ಎಲ್ಲಿಗೆ ಹೋದರೂ ಸುರಕ್ಷತೆಗೆ ನಮ್ಮ ಆದ್ಯತೆ
ನಿಮ್ಮ ಸುರಕ್ಷತೆಗೆ ನಮ್ಮ ಬದ್ಧತೆ
ನಮ್ಮ ಸಮುದಾಯ ಮಾರ್ಗಸೂಚಿಗಳಲ್ಲಿನ ಪ್ರತಿಯೊಂದು ಸುರಕ್ಷತಾ ವೈಶಿಷ್ಟ್ಯ ಮತ್ತು ಪ್ರತಿ ಮಾನದಂಡದೊಂದಿಗೆ, ನಮ್ಮ ಬಳಕೆದಾರರಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸಲು ನೆರವು ನೀಡಲು ನಾವು ಬದ್ಧರಾಗಿದ್ದೇವೆ.
10,000+ ನಗರಗಳನ್ನು ಚಲನಶೀಲವಾಗಿಸುತ್ತಿದ್ದೇವೆ
ಜಗತ್ತಿನಾದ್ಯಂತ ಸಾವಿರಾರು ನಗರಗಳಲ್ಲಿ ಆ್ಯಪ್ ಲಭ್ಯವಿದ್ದು, ಇದರಿಂದಾಗಿ ನೀವು ಮನೆಯಿಂದ ದೂರವಿರುವಾಗಲೂ ಸಹ ಸವಾರಿಗೆ ವಿನಂತಿಸಬಹುದು.
ನಮ್ಮ ಬಗ್ಗೆ
ನಾವು ಹೇಗೆ ಪ್ರಾರಂಭಿಸಿದೆವು, ಯಾವುದು ನಮ್ಮನ್ನು ಪ್ರೇರೇಪಿಸುತ್ತಿದೆ ಮತ್ತು ಜಗತ್ತು ಮುಂದಕ್ಕೆ ಸಾಗುವ ರೀತಿಯನ್ನು ನಾವು ಹೇಗೆ ಮರುಕಲ್ಪಿಸಿಕೊಳ್ಳುತ್ತಿದ್ದೇವೆ ಎಂಬುದನ್ನು ಕಂಡುಕೊಳ್ಳಿ.
ಹೊಸ ಸುದ್ದಿಗಳು
ನಮ್ಮ ಇತ್ತೀಚಿನ ಬಿಡುಗಡೆಗಳು, ಉಪಕ್ರಮಗಳು ಮತ್ತು ಪಾಲುದಾರಿಕೆಗಳ ಕುರಿತ ಪ್ರಕಟಣೆಗಳನ್ನು ನೋಡಿ.
ಜಾಗತಿಕ ಪೌರತ್ವ
ನಾವು ಸೇವೆ ಸಲ್ಲಿಸುವ ನಗರಗಳಲ್ಲಿ ಧನಾತ್ಮಕ ಪರಿಣಾಮ ಬೀರುವ ನಮ್ಮ ಬದ್ಧತೆಗಳ ಕುರಿತು ಓದಿ.
Uber ಜೊತೆಗೆ ಸವಾರಿ ಮಾಡಿ
ಆ್ಯಪ್ಗಳಲ್ಲಿ ಇದು ಸುಲಭವಾಗಿದೆ
ಕಂಪನಿ