John F. Kennedy International Airport (JFK)
ಸಾಂಪ್ರದಾಯಿಕ JFK Airport ಶಟಲ್ ಅಥವಾ ಟ್ಯಾಕ್ಸಿಗೆ ಪರ್ಯಾಯವಾದುದನ್ನು ಹುಡುಕುತ್ತಿದ್ದೀರಾ? ನೀವು JFK ಯಿಂದ ಟೈಮ್ಸ್ ಸ್ಕ್ವೇರ್ಗೆ ಹೋಗುತ್ತಿರಲಿ ಅಥವಾ ಎಂಪೈರ್ ಸ್ಟೇಟ್ ಬಿಲ್ಡಿಂಗ್ನಿಂದ JFK ಗೆ ಹೋಗುತ್ತಿರಲಿ, ನಿಮಗೆ ಈಗಾಗಲೇ ತಿಳಿದಿರುವ Uber ಆ್ಯಪ್ನೊಂದಿಗೆ ನಿಮಗೆ ಬೇಕಾದ ಕಡೆಗೆ ಹೋಗಿ. ಒಂದು ಬಟನ್ ಟ್ಯಾಪ್ ಮಾಡಿ ಮತ್ತು JFK ಗೆ ಹೋಗಲು ಹಾಗೂ ಅಲ್ಲಿಂದ ಬರಲು ಸವಾರಿಗೆ ವಿನಂತಿಯನ್ನು ಮಾಡಿ.
Queens, NY 11430
+1 718-244-4444
John F. Kennedy International Airport ಇಲ್ಲಿ ಮುಂಚಿತವಾಗಿ Uber ನೊಂದಿಗೆ ಸವಾರಿ ಕಾಯ್ದಿರಿಸಿ
ಪ್ರಯಾಣಿಸಲು ಸ್ಮಾರ್ಟ್ ಆದ ವಿಧಾನ
ಜಗತ್ತಿನೆಲ್ಲೆಡೆ ಸವಾರಿ ಮಾಡಲು ವಿನಂತಿಸಿ
ಒಂದು ಬಟನ್ ಒತ್ತಿ, 500 ಕ್ಕೂ ಹೆಚ್ಚು ಪ್ರಮುಖ ಹಬ್ಗಳಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣ ಸೌಲಭ್ಯ ಪಡೆಯಿರಿ.
ಸ್ಥಳೀಯರಂತೆ ತಿರುಗಾಡಿ
ಆ್ಯಪ್ ಮತ್ತು ನಿಮ್ಮ ಚಾಲಕರೇ ವಿವರಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಡಿ. ಇದರಿಂದಾಗಿ, ನಿಮಗೆ ಪರಿಚಿತವಿಲ್ಲದ ನಗರದಲ್ಲಿ ನ್ಯಾವಿಗೇಟ್ ಮಾಡಬೇಕಾದ ಅಗತ್ಯ ಇರುವುದಿಲ್ಲ.
Uber ನಲ್ಲಿ ಮನೆಯಂತಹ ಅನುಭವ ಪಡೆಯಿರಿ
ನೀವು ಹೊಸ ಸ್ಥಳದಲ್ಲಿದ್ದರೂ ನೈಜ-ಸಮಯದ ಬೆಲೆ ಮತ್ತು ನಗದು ಮುಕ್ತ ಪಾವತಿ ಸೇರಿದಂತೆ ನಿಮ್ಮ ನೆಚ್ಚಿನ ವೈಶಿಷ್ಟ್ಯಗಳನ್ನು ಕಂಡುಕೊಳ್ಳಿ.
ಪ್ರದೇಶದಲ್ಲಿ ಸವಾರಿ ಮಾಡುವ ಮಾರ್ಗಗಳು
UberX
1-3
Affordable rides, all to yourself
Black
1-3
Premium trips in luxury cars
UberXL
1-5
Affordable rides for groups up to 5
Comfort
1-3
Newer cars with extra legroom
Uber Green
1-3
Eco-Friendly
Uber Pet
1-3
Affordable rides for you and your pet
Connect
1-4
Standard packages, up to 30 lbs
UberX Share
1
Save up to 20% if shared
Connect Bike
1-4
Small packages, up to 15 lbs
Black SUV Hourly
1-5
Luxury hourly rides for 5 with professional drivers
Black Hourly
1-3
Premium rides by the hour in luxury cars
Black SUV
1-5
Luxury rides for 5 with professional drivers
WAV Scheduled
1-3
Scheduled wheelchair-accessible rides
Car Seat
1-3
Rides equipped with a car seat
WAV
1-3
Wheelchair-accessible rides
JFK Airport ನಲ್ಲಿ ಪಿಕಪ್
ಸವಾರಿಗೆ ವಿನಂತಿಸಲು ನಿಮ್ಮ ಆ್ಯಪ್ ತೆರೆಯಿರಿ
ನೀವು ಸಿದ್ಧರಾದಾಗ, ನಿಮ್ಮ ತಲುಪಬೇಕಾದ ಸ್ಥಳಕ್ಕೆ ಪ್ರಯಾಣಿಸಲು ವಿನಂತಿಸಲು Uber ಆ್ಯಪ್ ತೆರೆಯಿರಿ. ನಿಮ್ಮ ಸಮೂಹದ ಸಂಖ್ಯೆ ಮತ್ತು ಲಗೇಜ್ ಅಗತ್ಯಗಳಿಗೆ ಸರಿಹೊಂದುವ JFK ವಿಮಾನ ಸಾರಿಗೆ ಆಯ್ಕೆಯನ್ನು ಆರಿಸಿ.
ಟರ್ಮಿನಲ್ನಿಂದ ನಿರ್ಗಮಿಸಿ
ನೀವು ಪಿಕಪ್ ಪಾಯಿಂಟ್ಗಳ ಬಗ್ಗೆ ನಿರ್ದೇಶನಗಳನ್ನು ಆ್ಯಪ್ನಲ್ಲಿ ನೇರವಾಗಿ ಪಡೆಯುತ್ತೀರಿ.
1-4 ಮತ್ತು 7-8 ಟರ್ಮಿನಲ್ಗಳಿಗಾಗಿ, ಆಗಮನ ಅಥವಾ ಬ್ಯಾಗೇಜ್ ಕ್ಲೈಮ್ನಿಂದ ಹೊರಗೆ ಹೋಗಿ. JFK ರೈಡ್ ಶೇರ್ ಪಿಕ್ ಅಪ್ ಚಿಹ್ನೆಗಳನ್ನು ನೋಡಿ.
ಟರ್ಮಿನಲ್ 5 ಗಾಗಿ, ಆಗಮನ ಅಥವಾ ನಿರ್ಗಮನ ಹಂತದಲ್ಲಿ ಹೊರಗೆ ಹೋಗಿ. ರೈಡ್ ಶೇರ್ JFK ಪಿಕಪ್ ಚಿಹ್ನೆಗಳನ್ನು ನೋಡಿ.
ನಿಮ್ಮ ಸ್ಥಳವನ್ನು ಖಚಿತಪಡಿಸಿ
Select your terminal and JFK pickup location as specified by the app. Please note: this location may not always be at your nearest exit.
Your driver’s name, license plate, and car color will show in the app. Verify your ride before you get in. If you can’t find your driver, contact them through the app.
JFK Airport ನಕ್ಷೆ
ಚಾಲಕರಿಂದ ಬಂದ ಪ್ರಮುಖ ಪ್ರಶ್ನೆಗಳು
- Do Uber driver-partners pick up at JFK?
ಹೌದು. ಪ್ರಪಂಚದಾದ್ಯಂತದ ವಿಮಾನ ನಿಲ್ದಾಣಗಳ ಪಟ್ಟಿಗಾಗಿ ಇಲ್ಲಿ ಟ್ಯಾಪ್ ಮಾಡಿ. ಅಲ್ಲಿ ನೀವು Uber ನೊಂದಿಗೆ ಸವಾರಿ ಮಾಡಲು ವಿನಂತಿಸಬಹುದು.
- How much will an Uber trip to JFK cost?
ನೀವು ಟ್ರಿಪ್ ವಿನಂತಿಸುವ ಮೊದಲು, ಮೇಲಿನ Uber ನ ದರ ಅಂದಾಜು ಎಂಬಲ್ಲಿ ನಿಮ್ಮ ಪಿಕಪ್ ಸ್ಥಳ ಮತ್ತು ತಲುಪಬೇಕಾದ ಸ್ಥಳದ ಮಾಹಿತಿಯನ್ನು ನಮೂದಿಸುವ ಮೂಲಕ ದರ ಅಂದಾಜು ಮಾಹಿತಿಯನ್ನು ಕಾಣಬಹುದು. ನಂತರ, ನೀವು ಸವಾರಿಗಾಗಿ ವಿನಂತಿಸಿದಾಗ ನೈಜ-ಸಮಯದ ಅಂಶಗಳ ಆಧಾರದ ಮೇಲೆ ಆ್ಯಪ್ನಲ್ಲಿ ನಿಮ್ಮ ನಿಜವಾದ ದರವನ್ನು ಕಾಣುತ್ತೀರಿ.
- ವಿಮಾನ ನಿಲ್ದಾಣ ಪಿಕಪ್ಗಾಗಿ ನನ್ನ ಚಾಲಕರನ್ನು ನಾನು ಎಲ್ಲಿ ಭೇಟಿ ಮಾಡಬೇಕು?
ಪಿಕಪ್ ಸ್ಥಳಗಳು ನೀವು ವಿನಂತಿಸುವ ಸವಾರಿಯ ಪ್ರಕಾರ ಮತ್ತು ವಿಮಾನ ನಿಲ್ದಾಣದ ಗಾತ್ರವನ್ನು ಅವಲಂಬಿಸಿರಬಹುದು. ನಿಮ್ಮ ಚಾಲಕರನ್ನು ಎಲ್ಲಿ ಭೇಟಿ ಮಾಡಬೇಕೆಂಬುದರ ಕುರಿತು ಆ್ಯಪ್ನಲ್ಲಿ ಸೂಚನೆಗಳನ್ನು ಅನುಸರಿಸಿ. ಗೊತ್ತುಪಡಿಸಿದ ವಿಮಾನ ನಿಲ್ದಾಣದ ರೈಡ್ಶೇರಿಂಗ್ ವಲಯಗಳಿಗೆ ಸೂಚಿಸುವ ಚಿಹ್ನೆಗಳನ್ನು ಸಹ ನೀವು ನೋಡಬಹುದು.
ನಿಮ್ಮ ಚಾಲಕರು ಕಂಡುಬರದಿದ್ದರೆ, ಆ್ಯಪ್ ಮೂಲಕ ಅವರನ್ನು ಸಂಪರ್ಕಿಸಿ.
ಹೆಚ್ಚಿನ ಮಾಹಿತಿ
Uber ಜೊತೆ ಚಾಲನೆ ಮಾಡುತ್ತಿರುವಿರಾ?
ಬೇರೆ ವಿಮಾನ ನಿಲ್ದಾಣಕ್ಕೆ ಹೋಗುತ್ತಿರುವಿರಾ?
JFK Airport visitor information
JFK Terminal 1
- Aeroflot
- ಏರ್ ಫ್ರಾನ್ಸ್
- Alitalia
- Austrian
- Azerbaijan
- Brussels
- Cayman
- ಚೀನಾ ಈಸ್ಟರ್ನ್
- EVA Air
- Japan Airlines
- Korean Air
- Philippine
- Royal Air Maroc
- ಸೌದಿಯಾ
- TAME
- Turkish
- Viva Aerobus
JFK Terminal 2
- Delta
JFK Terminal 4
- Aeroméxico
- ಏರ್ ಇಂಡಿಯಾ
- Asiana
- Avianca
- Avianca Brasil
- Caribbean
- China Airlines
- Copa
- Delta
- EgyptAir
- El Al
- ಎಮಿರೇಟ್ಸ್
- ಎತಿಹಾಡ್
- Kenya Airways
- KLM Royal Dutch Airlines
- Singapore Airlines
- Sun Country
- SWISS
- Uzbekistan
- Volaris
- WestJet
- XiamenAir
- XL
JFK Terminal 5
- Aer Lingus
- Cape Air
- Hawaiian
- JetBlue
JFK Terminal 7
- Aerolíneas Argentinas
- Alaska
- All Nippon
- ಬ್ರಿಟಿಷ್ ಏರ್ವೇಸ್
- Eurowings
- Iberia
- Icelandair
- Interjet
- LOT
- Qatar Airways
JFK Terminal 8
- American
- ಕ್ಯಾಥೆ ಪೆಸಿಫಿಕ್
- Finnair
- LATAM
- Royal Jordanian
Dining at JFK Airport
- Central Park
ಕಂಪನಿ