ಮುಖ್ಯ ವಿಷಯಕ್ಕೆ ತೆರಳಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (BLR)

Uber ನೊಂದಿಗೆ ಬೆಂಗಳೂರು ವಿಮಾನ ನಿಲ್ದಾಣ ಗೆ ಹೋಗಿ ಮತ್ತು ಬನ್ನಿ. BLR ಶಟಲ್ ಅಥವಾ ಟ್ಯಾಕ್ಸಿಗಾಗಿ ಕಾಯುವ ಬದಲು, ಸವಾರಿ ಮಾಡಲು ನೀವು ನೇರವಾಗಿ ಆ್ಯಪ್‌ನಲ್ಲಿ ವಿನಂತಿಸಬಹುದು.

KIAL Road, Devanahalli, ಬೆಂಗಳೂರು, ಕರ್ನಾಟಕ 560300, India
+91 1800-425-4425

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಇಲ್ಲಿ ಮುಂಚಿತವಾಗಿ Uber ನೊಂದಿಗೆ ಸವಾರಿ ಕಾಯ್ದಿರಿಸಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಇವರಿಗೆ Uber ನಲ್ಲಿ ಸವಾರಿ ಕಾಯ್ದಿರಿಸುವ ಮೂಲಕ ನಿಮ್ಮ ಯೋಜನೆಗಳನ್ನು ಇಂದೇ ಪೂರ್ಣಗೊಳಿಸಿ. ನಿಮ್ಮ ವಿಮಾನ ಪ್ರಯಾಣದ 30 ದಿನಗಳ ಮೊದಲು, ಯಾವುದೇ ಸಮಯದಲ್ಲಿ ಮತ್ತು ವರ್ಷದ ಯಾವುದೇ ದಿನದಂದು ಸವಾರಿಗಾಗಿ ವಿನಂತಿಸಿ.
ತಲುಪಬೇಕಾದ ಸ್ಥಳ
ದಿನಾಂಕ ಮತ್ತು ಸಮಯವನ್ನು ಆರಿಸಿ

Press the down arrow key to interact with the calendar and select a date. Press the escape button to close the calendar.

Selected date is 2022/12/01.

9:27 PM
open

ನಿಮ್ಮ ಪಿಕಪ್ ಸ್ಥಳಕ್ಕೆ ರಿಸರ್ವ್ ಲಭ್ಯವಿಲ್ಲದಿರಬಹುದು

ಪ್ರಯಾಣಿಸಲು ಸ್ಮಾರ್ಟ್ ಆದ ವಿಧಾನ

ಜಗತ್ತಿನೆಲ್ಲೆಡೆ ಸವಾರಿ ಮಾಡಲು ವಿನಂತಿಸಿ

ಒಂದು ಬಟನ್ ಒತ್ತಿ, 500 ಕ್ಕೂ ಹೆಚ್ಚು ಪ್ರಮುಖ ಹಬ್‌ಗಳಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣ ಸೌಲಭ್ಯ ಪಡೆಯಿರಿ.

ಸ್ಥಳೀಯರಂತೆ ತಿರುಗಾಡಿ

ಆ್ಯಪ್ ಮತ್ತು ನಿಮ್ಮ ಚಾಲಕರೇ ವಿವರಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಡಿ. ಇದರಿಂದಾಗಿ, ನಿಮಗೆ ಪರಿಚಿತವಿಲ್ಲದ ನಗರದಲ್ಲಿ ನ್ಯಾವಿಗೇಟ್ ಮಾಡಬೇಕಾದ ಅಗತ್ಯ ಇರುವುದಿಲ್ಲ.

Uber ನಲ್ಲಿ ಮನೆಯಂತಹ ಅನುಭವ ಪಡೆಯಿರಿ

ನೀವು ಹೊಸ ಸ್ಥಳದಲ್ಲಿದ್ದರೂ ನೈಜ-ಸಮಯದ ಬೆಲೆ ಮತ್ತು ನಗದು ಮುಕ್ತ ಪಾವತಿ ಸೇರಿದಂತೆ ನಿಮ್ಮ ನೆಚ್ಚಿನ ವೈಶಿಷ್ಟ್ಯಗಳನ್ನು ಕಂಡುಕೊಳ್ಳಿ.

ಪ್ರದೇಶದಲ್ಲಿ ಸವಾರಿ ಮಾಡುವ ಮಾರ್ಗಗಳು

1/3

ಬೆಂಗಳೂರು ವಿಮಾನ ನಿಲ್ದಾಣ (BLR) ನಲ್ಲಿ ಪಿಕಪ್

ನಿಮ್ಮ ಪಿಕಪ್ ಸ್ಥಳವನ್ನು ಕಂಡುಕೊಳ್ಳಿ

ಟರ್ಮಿನಲ್‌ನಿಂದ ನೇರವಾಗಿ ಹೊರಹೋಗಿ. Uber ಜೋನ್, BLR ರಿಟೇಲ್ ಪ್ಲಾಜಾದ ಕ್ವಾಡ್ ಹಿಂದಿದೆ.

ನಿಮ್ಮ 6-ಅಂಕಿಯ ಪಿನ್ ಪಡೆಯಲು ಸವಾರಿಗೆ ವಿನಂತಿಸಿ

ಒಮ್ಮೆ ನೀವು ಸವಾರಿಗಾಗಿ ವಿನಂತಿಸಿದ ನಂತರ, ಆ್ಯಪ್‌ನಲ್ಲಿ 6-ಅಂಕಿಯ ಪಿನ್ ಸ್ವೀಕರಿಸುತ್ತೀರಿ.

ನಿಮ್ಮ ಚಾಲಕರನ್ನು ಭೇಟಿ ಮಾಡಿ

Please wait in your respective queue at the Uber Zone for your turn. Share the 6-digit PIN with the driver to begin your trip.

ಬೆಂಗಳೂರು ವಿಮಾನ ನಿಲ್ದಾಣ ನಕ್ಷೆ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಸ್ತುತ ಒಂದು ನಿಲ್ದಾಣ ಮಾತ್ರವೇ ಇದೆ, ಎರಡನೆಯದನ್ನು ನಿರ್ಮಿಸಲಾಗುತ್ತಿದೆ. ನಿಲ್ದಾಣ 1, ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ನಿರ್ವಹಿಸುವ 12 ಗೇಟ್‌ಗಳನ್ನು ಹೊಂದಿದೆ.

ಚಾಲಕರಿಂದ ಬಂದ ಪ್ರಮುಖ ಪ್ರಶ್ನೆಗಳು

 • ಹೌದು. ಪ್ರಪಂಚದಾದ್ಯಂತದ ವಿಮಾನ ನಿಲ್ದಾಣಗಳ ಪಟ್ಟಿಗಾಗಿ ಇಲ್ಲಿ ಟ್ಯಾಪ್ ಮಾಡಿ. ಅಲ್ಲಿ ನೀವು Uber ನೊಂದಿಗೆ ಸವಾರಿ ಮಾಡಲು ವಿನಂತಿಸಬಹುದು.

 • ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಲು (ಅಥವಾ ಬರಲು) ತಗಲುವ Uber ಟ್ರಿಪ್ ವೆಚ್ಚವು ನೀವು ವಿನಂತಿಸಿರುವ ಸವಾರಿಯ ಪ್ರಕಾರ, ಅಂದಾಜು ದೂರ ಮತ್ತು ಟ್ರಿಪ್‌ನ ಪ್ರಯಾಣ ಅವಧಿ, ಟೋಲ್‌ಗಳು ಮತ್ತು ಸವಾರಿಗಳ ಪ್ರಸ್ತುತ ಬೇಡಿಕೆಯನ್ನು ಅವಲಂಬಿಸಿರುತ್ತದೆ.

  ನೀವು ಟ್ರಿಪ್ ವಿನಂತಿಸುವ ಮೊದಲು, ಮೇಲಿನ Uber ನ ದರ ಅಂದಾಜು ಎಂಬಲ್ಲಿ ನಿಮ್ಮ ಪಿಕಪ್ ಸ್ಥಳ ಮತ್ತು ತಲುಪಬೇಕಾದ ಸ್ಥಳದ ಮಾಹಿತಿಯನ್ನು ನಮೂದಿಸುವ ಮೂಲಕ ದರ ಅಂದಾಜು ಮಾಹಿತಿಯನ್ನು ಕಾಣಬಹುದು. ನಂತರ, ನೀವು ಸವಾರಿಗಾಗಿ ವಿನಂತಿಸಿದಾಗ ನೈಜ-ಸಮಯದ ಅಂಶಗಳ ಆಧಾರದ ಮೇಲೆ ಆ್ಯಪ್‌ನಲ್ಲಿ ನಿಮ್ಮ ನಿಜವಾದ ದರವನ್ನು ಕಾಣುತ್ತೀರಿ.

 • ಪಿಕಪ್ ಸ್ಥಳಗಳು ನೀವು ವಿನಂತಿಸುವ ಸವಾರಿಯ ಪ್ರಕಾರ ಮತ್ತು ವಿಮಾನ ನಿಲ್ದಾಣದ ಗಾತ್ರವನ್ನು ಅವಲಂಬಿಸಿರಬಹುದು. ನಿಮ್ಮ ಚಾಲಕರನ್ನು ಎಲ್ಲಿ ಭೇಟಿ ಮಾಡಬೇಕೆಂಬುದರ ಕುರಿತು ಆ್ಯಪ್‌ನಲ್ಲಿ ಸೂಚನೆಗಳನ್ನು ಅನುಸರಿಸಿ. ಗೊತ್ತುಪಡಿಸಿದ ವಿಮಾನ ನಿಲ್ದಾಣದ ರೈಡ್‌ಶೇರಿಂಗ್ ವಲಯಗಳಿಗೆ ಸೂಚಿಸುವ ಚಿಹ್ನೆಗಳನ್ನು ಸಹ ನೀವು ನೋಡಬಹುದು.

  ನಿಮ್ಮ ಚಾಲಕರು ಕಂಡುಬರದಿದ್ದರೆ, ಆ್ಯಪ್ ಮೂಲಕ ಅವರನ್ನು ಸಂಪರ್ಕಿಸಿ.

ಹೆಚ್ಚಿನ ಮಾಹಿತಿ

ಬೇರೆ ವಿಮಾನ ನಿಲ್ದಾಣಕ್ಕೆ ಹೋಗುತ್ತಿರುವಿರಾ?

ಪ್ರಪಂಚದಾದ್ಯಂತ 600 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿಂದ ಪಿಕ್ ಅಪ್ ಮತ್ತು ಡ್ರಾಪ್ ಪಡೆಯಿರಿ.

ಬೆಂಗಳೂರು ವಿಮಾನ ನಿಲ್ದಾಣ ಭೇಟಿ ನೀಡುವವರ ಮಾಹಿತಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು, ಇದನ್ನು ಬೆಂಗಳೂರು ವಿಮಾನ ನಿಲ್ದಾಣ (ಮತ್ತು ಹಿಂದೆ ಬ್ಯಾಂಗಲೋರ್ ವಿಮಾನ ನಿಲ್ದಾಣ) ಎಂದೂ ಕರೆಯಲಾಗುತ್ತಿತ್ತು, ಪ್ರಯಾಣಿಕರ ಸಂಖ್ಯೆಯನ್ನಾಧರಿಸಿ ಹೇಳುವುದಾದರೆ, ಇದು ಭಾರತದ 3ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದ್ದು, ವಾರ್ಷಿಕವಾಗಿ ಸುಮಾರು 27 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ 40 ಕಿಲೋಮೀಟರ್ (25 ಮೈಲಿ) ದೂರವಿದ್ದು, ರಸ್ತೆ ಮತ್ತು ಸಂಚಾರ ದಟ್ಟಣೆ ಸ್ಥಿತಿಗಳು ಸಮರ್ಪಕವಾಗಿರುವಾಗ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲು ಸುಮಾರು 45 ನಿಮಿಷ ಬೇಕಾಗುತ್ತದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ನಿಲ್ದಾಣಗಳು

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿಲ್ದಾಣ 1 ಮುಖ್ಯ ಪ್ರಯಾಣಿಕರ ನಿಲ್ದಾಣ ಆಗಿದೆ, ಇದು 12 ಗೇಟ್‌ಗಳನ್ನು ಹೊಂದಿದ್ದು ದೇಶೀಯ ಮತ್ತು ಅಂತಾರಾಷ್ಟ್ರೀಯ ಎಂದು ವಿಂಗಡಿಸಲಾಗಿದೆ. ನಿಲ್ದಾಣದ ಕಟ್ಟಡದಲ್ಲಿ ಬೆಂಗಳೂರು ವಿಮಾನ ನಿಲ್ದಾಣದ 3 ವಿಶ್ರಾಂತಿ ಕೋಣೆಗಳಿವೆ. ಕೆಳಗಿನ ಮಾಹಿತಿಯನ್ನು ಬಳಸಿಕೊಂಡು ನಿಮ್ಮ ಟ್ರಿಪ್ ಪ್ಲಾನ್ ಮಾಡಬಹುದು.

ಬೆಂಗಳೂರು ವಿಮಾನ ನಿಲ್ದಾಣದ ಮುಖ್ಯ ನಿಲ್ದಾಣ

ದೇಶೀಯ ವಿಮಾನಯಾನ ಸಂಸ್ಥೆಗಳು

 • ಏರ್‌‍ಏಷ್ಯಾ
 • ಏರ್ ಇಂಡಿಯಾ
 • ಗೋಏರ್
 • ಇಂಡಿಗೋ
 • ಜೆಟ್ ಏರ್‌ವೇಸ್
 • ಪೆಗಾಸಸ್
 • ಸ್ಪೈಸ್‌ಜೆಟ್
 • ಟ್ರೂಜೆಟ್
 • ವಿಸ್ತಾರಾ

ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು

 • ಏರ್ ಅರೇಬಿಯಾ
 • ಏರ್‌‍ಏಷ್ಯಾ
 • ಏರ್ ಫ್ರಾನ್ಸ್
 • ಏರ್ ಇಂಡಿಯಾ
 • ಏರ್ ಮಾರಿಷಸ್
 • ಬ್ರಿಟೀಷ್ ಏರ್‌ವೇಸ್
 • ಕ್ಯಾಥೆ ಪೆಸಿಫಿಕ್
 • ಎಮಿರೇಟ್ಸ್
 • ಎತಿಹಾಡ್
 • ಇಂಡಿಗೋ
 • ಜೆಟ್ ಏರ್‌ವೇಸ್
 • ಕುವೈತ್
 • ಲುಫ್ತಾನ್ಸಾ
 • ಮಲೇಷಿಯಾ
 • ನೇಪಾಳ
 • ಓಮನ್
 • ಕತಾರ್
 • ಸೌದಿಯಾ
 • ಸಿಲ್ಕ್ಏರ್
 • ಸಿಂಗಾಪುರ್
 • ಶ್ರೀಲಂಕನ್
 • ಟೈಗರ್‌ಏರ್
 • ಥಾಯ್
 • ಗ್ರೌಂಡ್ ಲೆವೆಲ್ ಲಾಂಜ್ ಮೇಲೆ
 • ಪ್ಲಾಜಾ ಪ್ರೀಮಿಯಂ ಲಾಂಜ್
 • VIP ಲಾಂಜ್

ಬೆಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ನಿಲ್ದಾಣ

ಬೆಂಗಳೂರು ವಿಮಾನ ನಿಲ್ದಾಣದ ಅಂತಾರಾಷ್ಟ್ರೀಯ ವಿಮಾನಗಳಿಗೆ ನಿಲ್ದಾಣ 1 ರಿಂದ (ಗೇಟ್ 16 ರಿಂದ ಪ್ರಾರಂಭ) ಬೋರ್ಡ್ ಮಾಡಬಹುದು.. ಬೆಂಗಳೂರು ವಿಮಾನ ನಿಲ್ದಾಣವು 21 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಥಳಗಳಿಗೆ ತಡೆರಹಿತ ವಿಮಾನಯಾನ ಸೇವೆಗಳನ್ನು ಒದಗಿಸುತ್ತದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಹಾರ ಸೇವೆ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ, 21 ಕ್ಕೂ ಹೆಚ್ಚು ಆಹಾರ ಸೇವೆಯ ಆಯ್ಕೆಗಳಿವೆ, ಕಾಫಿ ಶಾಪ್‌ಗಳು, ಕೆಫೆಗಳು, ಬಾರ್‌ಗಳು, ಫಾಸ್ಟ್ ಫುಡ್ ಸ್ಥಳಗಳು ಮತ್ತು ಟೇಬಲ್ ಸರ್ವೀಸ್ ನೀಡುವ ರೆಸ್ಟೋರೆಂಟ್‌ಗಳು ಕೆಲವು ಉದಾಹರಣೆಗಳಾಗಿವೆ. ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚಹಾ, ಕಾಫಿ, ಸಿಹಿತಿಂಡಿಗಳು ಮತ್ತು ಸಾಂಪ್ರದಾಯಿಕ ಭಾರತೀಯ ಆಹಾರ ಮತ್ತು ಅಂತಾರಾಷ್ಟ್ರೀಯ ಶೈಲಿಯ ಆಹಾರಗಳಂತಹ ವಿವಿಧ ಬಗೆಯ ಆಹಾರ ಮತ್ತು ಪಾನೀಯ ಆಯ್ಕೆಗಳನ್ನು ಕಾಣಬಹುದು.

ಬೆಂಗಳೂರು ವಿಮಾನ ನಿಲ್ದಾಣದ ಸುತ್ತ ಒಂದು ನೋಟ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಂತರಿಕ ಸಾರಿಗೆ ಇಲ್ಲ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾಡಬೇಕಾದ ಸಂಗತಿಗಳು

ಬೆಂಗಳೂರು ವಿಮಾನ ನಿಲ್ದಾಣದಲ್ಲಿ, ಪ್ರಯಾಣಿಕರು ಪುಸ್ತಕಗಳು, ನಿಯತಕಾಲಿಕೆಗಳು, ಗಿಫ್ಟ್‌ಗಳು, ಪ್ರಯಾಣದ ವಸ್ತುಗಳು, ಬಟ್ಟೆ ಮತ್ತು ಅಕ್ಸೆಸರಿಗಳು ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿಸಲು ಭೇಟಿ ನೀಡಬಹುದಾದ ಹಲವಾರು ಶಾಪಿಂಗ್ ಮಳಿಗೆಗಳಿವೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕರೆನ್ಸಿ ವಿನಿಮಯ

ಬೆಂಗಳೂರು ವಿಮಾನ ನಿಲ್ದಾಣ ಕರೆನ್ಸಿ ವಿನಿಮಯ ಕಚೇರಿಗಳು ಆಗಮನದ ಬ್ಯಾಗೇಜ್ ಕ್ಲೈಮ್ ಪ್ರದೇಶ, ಆಗಮನ ಹಾಲ್ ಸಂದರ್ಶಕರ ಪ್ರದೇಶ, ಪ್ರೀ-ಇಮ್ಮಿಗ್ರೇಶನ್ ನಿರ್ಗಮನ, ಅಂತಾರಾಷ್ಟ್ರೀಯ ಭದ್ರತಾ ತಪಾಸಣೆ ನಡೆಯುವ ಪ್ರದೇಶ ಮತ್ತು ದೇಶೀಯ ಭದ್ರತಾ ತಪಾಸಣೆ ನಡೆಯುವ ಪ್ರದೇಶದಲ್ಲಿವೆ.

ಬೆಂಗಳೂರು ವಿಮಾನ ನಿಲ್ದಾಣದ ಸಮೀಪವಿರುವ ಹೋಟೆಲ್‌ಗಳು

ನೀವು ಕಾಯುವ ಅವಧಿಯನ್ನು ಹೊಂದಿರಲಿ ಅಥವಾ ರಾತ್ರಿ ವಿಮಾನ ವಿಳಂಬವಾಗಿರಲಿ ಅಥವಾ ಬೆಂಗಳೂರು ವಿಮಾನ ನಿಲ್ದಾಣದ ಬಳಿ ಭೇಟಿಗಾಗಿ ಉಳಿದುಕೊಳ್ಳಲು ವ್ಯವಸ್ಥೆ ಬೇಕಾಗಿರಲಿ, ಹತ್ತಿರದಲ್ಲಿ 20 ಕ್ಕೂ ಹೆಚ್ಚು ಹೋಟೆಲ್‌ಗಳು ಮತ್ತು ವಸತಿ ಸೌಕರ್ಯಗಳಿವೆ.

ಬೆಂಗಳೂರು ವಿಮಾನ ನಿಲ್ದಾಣದ ಸಮೀಪವಿರುವ ಆಸಕ್ತಿಕರ ತಾಣಗಳು

 • ಬೆಂಗಳೂರು ಅರಮನೆ
 • ಕಬ್ಬನ್ ಪಾರ್ಕ್
 • ತೊಟ್ಟಿಕಲ್ಲು ಫಾಲ್ಸ್
 • ಹಲಸೂರು ಕೆರೆ

ಬೆಂಗಳೂರು ವಿಮಾನ ನಿಲ್ದಾಣದ ಕುರಿತು ಇಲ್ಲಿ ಇನ್ನಷ್ಟು ಮಾಹಿತಿಯನ್ನು ನೋಡಿ.

Facebook
Instagram
Twitter

ಈ ಪುಟವು Uber ನಿಯಂತ್ರಣದಲ್ಲಿರದ ಮೂರನೇ ಪಾರ್ಟಿ ವೆಬ್‌ಸೈಟ್‌ಗಳ ಮಾಹಿತಿಯನ್ನು ಒಳಗೊಂಡಿದೆ ಮತ್ತು ಅದನ್ನು ನಿಯತಕಾಲಿಕವಾಗಿ ಬದಲಾಯಿಸಬಹುದು ಅಥವಾ ನವೀಕರಿಸಬಹುದು. ಈ ಪುಟದಲ್ಲಿ Uber ಅಥವಾ ಅದರ ಕಾರ್ಯಾಚರಣೆಗಳಿಗೆ ನೇರವಾಗಿ ಸಂಬಂಧಿಸದ ಯಾವುದೇ ಮಾಹಿತಿಯು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತ ಇಲ್ಲಿ ಒಳಗೊಂಡಿರುವ ಮಾಹಿತಿ ಕುರಿತಂತೆ, ಯಾವುದೇ ರೀತಿಯ ಅಭಿವ್ಯಕ್ತಿಗಳನ್ನು ಸೂಚಿಸುವ ಅಥವಾ ವ್ಯಕ್ತಪಡಿಸುವ ಯಾವುದೇ ರೀತಿಯ ವಾರಂಟಿಗಳನ್ನು ಯಾವುದೇ ರೀತಿಯಲ್ಲಿ ಅವಲಂಬಿಸಬಾರದು ಅಥವಾ ವ್ಯಾಖ್ಯಾನಿಸಬಾರದು ಅಥವಾ ಅನ್ವಯಿಸಬಾರದು. ದೇಶ, ಪ್ರದೇಶ ಮತ್ತು ನಗರಗಳನ್ನು ಅವಲಂಬಿಸಿ ಕೆಲವು ಅವಶ್ಯಕತೆಗಳು ಮತ್ತು ವೈಶಿಷ್ಟ್ಯಗಳು ಬದಲಾಗುತ್ತವೆ. ಪ್ರೋಮೋ ರಿಯಾಯಿತಿ ಹೊಸ ಬಳಕೆದಾರರಿಗೆ ಮಾತ್ರ ಮಾನ್ಯವಾಗಿರುತ್ತದೆ. ಈ ಪ್ರಮೋಷನ್ ಅನ್ನು ಇತರ ಕೊಡುಗೆಗಳೊಂದಿಗೆ ಸಂಯೋಜಿಸಲಾಗುವುದಿಲ್ಲ ಮತ್ತು ಟಿಪ್‌ಗಳಿಗೆ ಅನ್ವಯಿಸುವುದಿಲ್ಲ. ಸೀಮಿತ ಲಭ್ಯತೆ. ಕೊಡುಗೆ ಮತ್ತು ನಿಯಮಗಳು ಬದಲಾವಣೆಗೆ ಒಳಪಟ್ಟಿರುತ್ತವೆ.